ಕೊರೊನ ಕಾರಣದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ . ಹೀಗಿರುವಾಗ ಈ ರೀತಿ ದೇಶವನ್ನೇ ಲಾಕ್ ಡೌನ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ
Corona crisis has taken the world off guard . But Indians have locked down th complete nation . But here our PM Narendra Modi in his Mann ki Baat has appologized to the nation.